ರಾಜ್ಯದಲ್ಲಿ ಡೆಂಗ್ಯೂ ಆರ್ಭಟ: ಇಂದು 437 ಕೇಸ್ ಪತ್ತೆ!

ಬೆಂಗಳೂರು:- ರಾಜ್ಯದಲ್ಲಿ ಡೆಂಗ್ಯೂ ಆರ್ಭಟ ದಿನೇ ದಿನೇ ಹೆಚ್ಚಾಗಿದ್ದು, ಇಂದು 437 ಕೇಸ್ ಪತ್ತೆಯಾಗಿದೆ. ಕೋಲಾರ: ಬೇಬಿ ಸೈನ್ಸ್ ಐ.ವಿ.ಎಫ್ ಕ್ಲೀನಿಕ್ ನಲ್ಲಿ ನೂತನ ಐ.ವಿ.ಎಫ್ ಲ್ಯಾಬ್ ಉದ್ಘಾಟನೆ! ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 437 ಡೆಂಗ್ಯೂ ಕೇಸ್‌ಗಳು ದೃಢವಾಗಿದ್ದು, ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 388ಕ್ಕೇರಿದೆ. ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ 165 ಹೊಸ ಕೇಸ್‌ಗಳು ದಾಖಲಾಗಿದ್ದು, ಸದ್ಯ 91 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 2704 ಟೆಸ್ಟ್‌ … Continue reading ರಾಜ್ಯದಲ್ಲಿ ಡೆಂಗ್ಯೂ ಆರ್ಭಟ: ಇಂದು 437 ಕೇಸ್ ಪತ್ತೆ!