ಡೆಂಗ್ಯೂ ಆರ್ಭಟ: ರಾಜ್ಯದಲ್ಲಿ ಇಂದು 435 ಕೇಸ್ ಪತ್ತೆ!

ಬೆಂಗಳೂರು:– ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಡೆಂಗ್ಯೂ ಆರ್ಭಟ ಜೋರಾಗಿದ್ದು, ಇಂದು ಒಂದೇ ದಿನ 435 ಪ್ರಕರಣ ಪತ್ತೆ ಆಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 435 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಸದ್ಯ 334 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಂದಿಗೆ ಡೆಂಗ್ಯೂ (Dengue Fever) ದೃಢಪಟ್ಟಿರುವುದು ಕಂಡುಬಂದಿದೆ. ಕೋಲಾರ: ಕೈವಾರದಲ್ಲಿ ಜುಲೈ19 ಗುರುಪೂಜಾ ಸಂಗೀತೋತ್ಸವ ಕಾರ್ಯಕ್ರಮ! ಕಳೆದ 24 ಗಂಟೆಗಳಲ್ಲಿ 4989 ಮಂದಿಗೆ ಟೆಸ್ಟ್‌ ಮಾಡಲಾಗಿದ್ದು, ಈ ಪೈಕಿ … Continue reading ಡೆಂಗ್ಯೂ ಆರ್ಭಟ: ರಾಜ್ಯದಲ್ಲಿ ಇಂದು 435 ಕೇಸ್ ಪತ್ತೆ!