Dengue Case: ಡೆಂಗ್ಯೂ ಆರ್ಭಟ: ಕಳೆದ 24 ಗಂಟೆಯಲ್ಲಿ 293 ಕೇಸ್ ದೃಢ!
ಬೆಂಗಳೂರು:- ರಾಜ್ಯದಲ್ಲಿ ದಿನೇದಿನೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 293 ಕೇಸ್ ದೃಢವಾಗಿದೆ. ಶೀಘ್ರವೇ 2 ಸಾವಿರ ಲೈನ್‌ಮೆನ್‌ಗಳ ನೇಮಕಕ್ಕೆ ಅಧಿಸೂಚನೆ; ಸಚಿವ ಕೆ.ಜೆ. ಜಾರ್ಜ್ ! ಕಳೆದ 24 ಗಂಟೆಯಲ್ಲಿ 1874 ಮಂದಿ ಡೆಸ್ಟ್ ನಡೆಸಲಾಗಿದ್ದು, ಈ ಪೈಕಿ 293 ಜನರಿಗೆ ಡೆಂಗ್ಯೂ ದೃಢಪಟ್ಟಿದೆ. ಇದರಲ್ಲಿ 1 ವರ್ಷದೊಳಗಿನ 2, 1 ರಿಂದ 18 ವರ್ಷದೊಳಗಿನ 101, 18 ವರ್ಷ ಮೇಲ್ಪಟ್ಟವರು 190 ಮಂದಿ ಇದ್ದಾರೆ. ರಾಜ್ಯದಲ್ಲಿ ಡೆಂಗ್ಯೂ ಸಾವಿನ ಪ್ರಮಾಣ (CFR) … Continue reading Dengue Case: ಡೆಂಗ್ಯೂ ಆರ್ಭಟ: ಕಳೆದ 24 ಗಂಟೆಯಲ್ಲಿ 293 ಕೇಸ್ ದೃಢ!
Copy and paste this URL into your WordPress site to embed
Copy and paste this code into your site to embed