Dengue cases in Karnataka: ಡೆಂಗ್ಯೂ ಆರ್ಭಟ; ರಾಜ್ಯದಲ್ಲಿಂದು 175 ಕೇಸ್‌ಗಳು ಪತ್ತೆ!

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಡೆಂಗ್ಯೂ ಆರ್ಭಟ ಜೋರಾಗಿದೆ. ಅದರಂತೆ ಇಂದು ಒಂದೇ ದಿನ 175 ಕೇಸ್ ಗಳು ಪತ್ತೆಯಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಹೋಗೋ ಮುನ್ನ ಹುಷಾರ್: ಚಿಕಿತ್ಸೆ ಬಳಿಕ ದೃಷ್ಟಿ ಕಳೆದುಕೊಂಡ 16 ರೋಗಿಗಳು! ಒಟ್ಟಾರೆ ರಾಜ್ಯದಲ್ಲಿ 352 ಸಕ್ರಿಯ ಡೆಂಗ್ಯೂ ಪ್ರಕರಣಗಳು ಇವೆ. ಡೆಂಗ್ಯೂ ಸೋಂಕಿನಿಂದ ಜನವರಿಯಿಂದ ಈವರೆಗೆ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 753 ಮಂದಿಗೆ ಡೆಂಗ್ಯೂ ಟೆಸ್ಟ್‌ ನಡೆಸಿದ್ದು, ಈ ಪೈಕಿ 175 ಮಂದಿಗೆ … Continue reading Dengue cases in Karnataka: ಡೆಂಗ್ಯೂ ಆರ್ಭಟ; ರಾಜ್ಯದಲ್ಲಿಂದು 175 ಕೇಸ್‌ಗಳು ಪತ್ತೆ!