Dengue Cases: ಇಂದು ರಾಜ್ಯದಲ್ಲಿ 159 ಮಂದಿಗೆ ಡೆಂಗ್ಯೂ ದೃಢ: ಬೆಂಗಳೂರಲ್ಲೇ ಹೆಚ್ಚು ಕೇಸ್!

ಬೆಂಗಳೂರು:- ರಾಜ್ಯದಾದ್ಯಂತ ಇಂದು 159 ಮಂದಿಗೆ ಡೆಂಗ್ಯೂ ದೃಢವಾಗಿದ್ದು, ಬೆಂಗಳೂರಲ್ಲೇ ಹೆಚ್ಚು ಕೇಸ್ ಧೃಡವಾಗಿದೆ Bommai: ಮುಡಾ ಪ್ರಕರಣ ನ್ಯಾಯಾಧೀಶರಿಂದ ತನಿಖೆಯಾಗಲಿ – ಸಂಸದ ಬೊಮ್ಮಾಯಿ! ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 159 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 301ಕ್ಕೆ ಏರಿಕೆಯಾಗಿದೆ. ಇನ್ನು ಜನವರಿಯಿಂದ ಈವರೆಗೂ ಡೆಂಗ್ಯೂನಿಂದ 6 ಸಾವು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ 954 ಮಂದಿಗೆ ಟೆಸ್ಟ್‌ ಮಾಡಲಾಗಿದ್ದು, ಈ … Continue reading Dengue Cases: ಇಂದು ರಾಜ್ಯದಲ್ಲಿ 159 ಮಂದಿಗೆ ಡೆಂಗ್ಯೂ ದೃಢ: ಬೆಂಗಳೂರಲ್ಲೇ ಹೆಚ್ಚು ಕೇಸ್!