ಹಲವು ಬೇಡಿಕೆ ಈಡೇರಿಕೆಗೆ ಆಗ್ರಹ: ಡಿಸೆಂಬರ್ 31ರಿಂದ ಸಾರಿಗೆ ಮಷ್ಕರ! ಸಿಬ್ಬಂದಿಗಳಿಗೆ ಕರಪತ್ರ ಹಂಚಿಕೆ!

ಬೆಂಗಳೂರು:- ಡಿಸೆಂಬರ್ 31ರಿಂದ ಸಾರಿಗೆ ಮಷ್ಕರ ಹಿನ್ನೆಲೆ, ಬೆಂಬಲ ನೀಡುವಂತೆ ಡ್ರೈವರ್, ಕಂಡಕ್ಟರ್ ಪ್ರಯಾಣಿಕರಿಗೆ ಸಾರಿಗೆ ಮುಖಂಡರು ಕರಪತ್ರ ಹಂಚಿದ್ದಾರೆ. ಶೂಟಿಂಗ್ ವೇಳೆ ನಟಿಗೆ ಲೈಂಗಿಕ ಕಿರುಕುಳ: ಖ್ಯಾತ ನಟ ಹಾಗೂ ಯೂಟ್ಯೂಬರ್ ಅರೆಸ್ಟ್ ಡಿಸೆಂಬರ್ 31 ರಿಂದ ರಾಜ್ಯದಲ್ಲಿ ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಸುಗಳು ಸಂಚಾರ ಮಾಡುವುದು ಅನುಮಾನವಾಗಿದೆ. ಜನವರಿ ಒಂದರಿಂದ ಬಸ್ ಸಂಚಾರ ಇರುವುದಿಲ್ಲ, ಸಹಕರಿಸಿ’ ಎಂದು ಪ್ರಯಾಣಿಕರಿಗೆ ಮತ್ತು ಸಾರಿಗೆ ನೌಕರರಿಗೆ ಬುಧವಾರ ಕರಪತ್ರ ಹಂಚಿಕೆ ಮಾಡಲಾಗಿದೆ. ಮೆಜೆಸ್ಟಿಕ್ ಬಸ್ … Continue reading ಹಲವು ಬೇಡಿಕೆ ಈಡೇರಿಕೆಗೆ ಆಗ್ರಹ: ಡಿಸೆಂಬರ್ 31ರಿಂದ ಸಾರಿಗೆ ಮಷ್ಕರ! ಸಿಬ್ಬಂದಿಗಳಿಗೆ ಕರಪತ್ರ ಹಂಚಿಕೆ!