Hubballi: ವಂದೇ ಮಾತರಂ ಸಂಚಾರ ವಿಸ್ತರಣೆಗೆ ಒತ್ತಾಯ: ಪ್ರತ್ಯೇಕ ರೈಲ್ ಗೂ ಚರ್ಚೆ!

ಹುಬ್ಬಳ್ಳಿ; ಅತ್ಯಂತ ಕಡಿಮೆ ಅವಧಿಯಲ್ಲಿಯೇ ಭಾರೀ ಜನಪ್ರಿಯವಾದ ಹುಬ್ಬಳ್ಳಿ ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲು ಸಂಚಾರವನ್ನು ಬೆಳಗಾವಿವರೆಗೆ ವಿಸ್ತರಿಸಬೇಕೋ ಅಥವಾ ಬೆಂಗಳೂರು – ಬೆಳಗಾವಿ ಮಧ್ಯೆ ಪ್ರತ್ಯೇಕ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸಬೇಕೋ ಎನ್ನುವ ವಿಷಯದಲ್ಲಿ ಹಗ್ಗಜಗ್ಗಾಟ ಶುರುವಾಗಿದೆ. ಬೆಂಗಳೂರು-ಧಾರವಾಡ ಮಧ್ಯೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಗೊಂಡಾಗಿನಿಂದಲೂ ಈ ರೈಲು ಸಂಚಾರವನ್ನು ಬೆಳಗಾವಿಯವರೆಗೆ ವಿಸ್ತರಿಸಬೇಕೆಂಬ ಬೇಡಿಕೆ ಅಲ್ಲಿನ ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರಿಂದ ಕೇಳಿಬರುತ್ತಿದೆ. ಆದರೆ, ಈ ರೈಲು ಸಂಚಾರವನ್ನು ವಿಸ್ತರಿಸಿದರೆ ‘ಹುಬ್ಬಳ್ಳಿ-ಧಾರವಾಡದ … Continue reading Hubballi: ವಂದೇ ಮಾತರಂ ಸಂಚಾರ ವಿಸ್ತರಣೆಗೆ ಒತ್ತಾಯ: ಪ್ರತ್ಯೇಕ ರೈಲ್ ಗೂ ಚರ್ಚೆ!