ಲಂಚಕ್ಕೆ ಡಿಮ್ಯಾಂಡ್: ಕಲಬುರ್ಗಿಯಲ್ಲಿ ಲೋಕಾ ಬಲೆಗೆ ಬಿದ್ದ PDO!
ಕಲಬುರ್ಗಿ:- ಲಂಚಕ್ಕೆ ಡಿಮ್ಯಾಂಡ್ ಇಟ್ಟ PDO ಒಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಕಲಬುರಗಿಯಲ್ಲಿ ಜರುಗಿದೆ. ಉತ್ತರ ಕರ್ನಾಟಕದ ಕುರಿತ ಚರ್ಚೆಗೆ ಹಾಗೂ ವಕ್ಫ್ ಮಂಡಳಿ ಕುರಿತು ಉತ್ತರ ನೀಡಲು ಸರ್ಕಾರ ಸಿದ್ಧವಿದೆ: CM ಸಿದ್ದರಾಮಯ್ಯ ಲಂಚ ಪಡೆಯುವಾಗ ಕಲಬುರಗಿ ತಾಲ್ಲೂಕಿನ ಕವಲಗಾ ಬಿ ಪಂಚಾಯತಿ ಪಿಡಿಓ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪ್ರೀತಿರಾಜ್ ಲೋಕಾ ಬಲೆಗೆ ಬಿದ್ದ PDO ಎಂದು ಹೇಳಲಾಗಿದೆ. ಕವಲಗಾ ಬಿ ಪಂಚಾಯತಿಯ ಪಂಪ್ ಆಪರೇಟರ್ ಗುರುಸಿದ್ದಯ್ಯ ಸ್ಥಾವರಮಠ … Continue reading ಲಂಚಕ್ಕೆ ಡಿಮ್ಯಾಂಡ್: ಕಲಬುರ್ಗಿಯಲ್ಲಿ ಲೋಕಾ ಬಲೆಗೆ ಬಿದ್ದ PDO!
Copy and paste this URL into your WordPress site to embed
Copy and paste this code into your site to embed