ಬೇಸಿಗೆಯಲ್ಲಿ ಬ್ಯಾಕ್‌ಲೆಸ್‌ ಉಡುಪುಗಳಿಗೆ ಹೆಚ್ಚಾಯ್ತು ಬೇಡಿಕೆ.. ಬಿಸಿಲ ಬೆಗೆಯ ಕಲರ್ ಫುಲ್ ಔಟ್ ಫಿಟ್‌ಗಳು!

ಟೀನೇಜ್ ಹುಡುಗಿಯರು ಮಾತ್ರವಲ್ಲ, ಕಾರ್ಪೋರೇಟ್ ಕ್ಷೇತ್ರದ ಯುವತಿಯರನ್ನು‌ ಬ್ಯಾಕ್‌ಲೆಸ್‌ ಡ್ರೆಸ್ ಸೆಳೆದಿದೆ. ಧರಿಸಿದಾಗ ನೋಡಲು ಹಾಟ್‌ ಲುಕ್‌ ನೀಡುವ ಈ ಬ್ಯಾಕ್‌ಲೆಸ್‌ ಉಡುಪುಗಳಲ್ಲಿ ಈ ಬಾರಿಯೂ ಕೆಲವು ಹೆಚ್ಚು ಚಾಲ್ತಿಯಲ್ಲಿವೆ. ಪ್ರತಿ ಬೇಸಿಗೆಯಲ್ಲೂ ಹೊಸ ರೂಪದೊಂದಿಗೆ ಮರಳುವ ಈ ಬ್ಯಾಕ್‌ಲೆಸ್‌ ಡ್ರೆಸ್‌ (Backless Dress) ಹಾಗೂ ಟಾಪ್‌ಗಳು ಹೈ ಸ್ಟ್ರೀಟ್‌ ಫ್ಯಾಷನ್‌ನ ಕೇಂದ್ರ ಬಿಂದುವಾಗಿದೆ. ಮಧುಮೇಹಿಗಳು ಕಲ್ಲಂಗಡಿ ತಿನ್ನಬಹುದಾ!?, ಅಕಸ್ಮಾತ್ ತಿಂದ್ರೆ ಏನಾಗುತ್ತೆ!? ಪ್ರತಿ ಬೇಸಿಗೆಯಲ್ಲೂ ಬಗೆಬಗೆಯ ಬ್ಯಾಕ್‌ಲೆಸ್‌ ಔಟ್‌‌ ಫಿಟ್ಸ್‌ ಕಾಲಿಡುತ್ತವೆ. ನೋಡಲು ಇವು ಒಂದೇ … Continue reading ಬೇಸಿಗೆಯಲ್ಲಿ ಬ್ಯಾಕ್‌ಲೆಸ್‌ ಉಡುಪುಗಳಿಗೆ ಹೆಚ್ಚಾಯ್ತು ಬೇಡಿಕೆ.. ಬಿಸಿಲ ಬೆಗೆಯ ಕಲರ್ ಫುಲ್ ಔಟ್ ಫಿಟ್‌ಗಳು!