ಫೋನ್ ನಲ್ಲಿರುವ ಕಾಂಟ್ಯಾಕ್ಟ್ ದಿಢೀರ್ ಡಿಲೀಟ್ ಆದ್ರೆ ಟೆನ್ಷನ್ ಬಿಡಿ: ಹೀಗೆ ಮಾಡಿ!

ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಕಂಪನಿಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿದೆ. ಅದ್ರಲ್ಲೂ ಇಂಟರ್ನೆಟ್ ಬಳಕೆ ಕೂಡ ಹೆಚ್ಚಾಗಿದೆ. ಟೆಕ್ನಾಲಜಿಯಲ್ಲಿ ದೊಡ್ಡ ಕಂಪನಿಯೆಂದರೆ ಅದು ಗೂಗಲ್​. ಈ ಕಂಪನಿ​ ತಮ್ಮ ಬಳಕೆದಾರರಿಗಾಗಿ ಈ ಹಿಂದೆ ಅನೇಕ ಫೀಚರ್ಸ್​ಗಳನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಗೂಗಲ್‌ ಫೋಟೋಗಳು, ವಿಡಿಯೋಗಳು, ಅಪ್ಲಿಕೇಶನ್‌ಗಳು ಮತ್ತು ಇತರ ಪ್ರಮುಖ ಡೇಟಾವನ್ನು ಸಂಗ್ರಹಿಸಲು ಕ್ಲೌಡ್ ಸ್ಟೋರೇಜ್​ನಂತಹ ಹಲವು ಸೇವೆಗಳನ್ನು ಲಭ್ಯ ಮಾಡಿದೆ. ಈ ಮೂಲಕ ಬಳಕೆದಾರರು ತಮ್ಮ ಗೂಗಲ್‌ ಅಕೌಂಟ್​​ ಸೈನ್‌ ಇನ್‌ ಆಗುವ ಮೂಲಕ ತಮ್ಮಲ್ಲಿರುವ ಡಾಕ್ಯುಮೆಂಟ್​ಗಳನ್ನು … Continue reading ಫೋನ್ ನಲ್ಲಿರುವ ಕಾಂಟ್ಯಾಕ್ಟ್ ದಿಢೀರ್ ಡಿಲೀಟ್ ಆದ್ರೆ ಟೆನ್ಷನ್ ಬಿಡಿ: ಹೀಗೆ ಮಾಡಿ!