ದ್ವಾರಕೀಶ್ ಅಗಲಿಕೆಯಿಂದ ತುಂಬಾ ನೋವಾಗಿದೆ – ಟೆನ್ನಿಸ್ ಕೃಷ್ಣ ಸಂತಾಪ!

ದ್ವಾರಕೀಶ್ ಅಗಲಿಕೆಯಿಂದ ತುಂಬಾ ನೋವಾಗಿದೆ ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ. 81ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ದ್ವಾರಕೀಶ್​ ನಿಧನರಾಗಿದ್ದು, ಅವರ ಜೊತೆಗಿನ ಒಡನಾಟವನ್ನು ಸೆಲೆಬ್ರಿಟಿಗಳು ಸ್ಮರಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್​ ಕೃಷ್ಣ ಕೂಡ ದ್ವಾರಕೀಶ್​ ಬಗ್ಗೆ ಮಾತನಾಡಿದ್ದಾರೆ. ವಿಶ್ರಾಂತಿಗೆ ಜಾರಿದ ಮ್ಯಾಕ್ಸ್ ವೆಲ್: ಆದ್ರೂ ಫ್ಯಾನ್ಸ್ ಗೆ ಒಂದು ಮಾತು ಕೊಟ್ಟ ಸ್ಟಾರ್ ಆಲ್ರೌಂಡರ್ ! ದ್ವಾರಕೀಶ್​ ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ಆದಂತಹ ನಷ್ಟ. ಮಕ್ಕಳ ರೂಪದಲ್ಲಿ ಅವರು ಈಗಲೂ ಇದ್ದಾರೆ. ಕಲಾವಿದರಿಗೆ … Continue reading ದ್ವಾರಕೀಶ್ ಅಗಲಿಕೆಯಿಂದ ತುಂಬಾ ನೋವಾಗಿದೆ – ಟೆನ್ನಿಸ್ ಕೃಷ್ಣ ಸಂತಾಪ!