ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ್ರಾ ದೀಪಿಕಾ ಪಡುಕೋಣೆ: ಹೇಗಿದ್ದಾಳೆ ಗೊತ್ತಾ ಮುದ್ದು ದುವಾ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದ್ಯ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗು ಹುಟ್ಟಿ ನಾಲ್ಕು ತಿಂಗಳು ಕಳೆದಿದ್ದರು ಇದುವರೆಗೂ ಮುಗುವಿನ ಮುಖ ರಿವೀಲ್ ಮಾಡಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ ಅವರ ಫ್ಯಾಮಿಲಿ ಫೊಟೋ ಒಂದು ಸಖತ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಫೋಟೋ ಕ್ರಿಸ್ಮಸ್ ಸ್ಪೆಷಲ್ ಫೊಟೋಶೂಟ್ ಆಗಿದ್ದು ದೀಪಿಕಾ ಹಾಗೂ ರಣವೀರ್ ಮುದ್ದು ಮಗಳೊಂದಿಗೆ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ. ಅಂದ ಹಾಗೆ ಇದು ಒರಿಜಿನಲ್ ಫೋಟೋ ಅಲ್ಲ. ಬದಲಾಗಿ ಇದು ಎಐ ಜನರೇಟೆಡ್ … Continue reading ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ್ರಾ ದೀಪಿಕಾ ಪಡುಕೋಣೆ: ಹೇಗಿದ್ದಾಳೆ ಗೊತ್ತಾ ಮುದ್ದು ದುವಾ