ದರ್ಶನ್ ಫ್ಯಾನ್ಸ್ ನಿಂದ ಜೀವ ಬೆದರಿಕೆ!.. ದೂರು ದಾಖಲಿಸಿದ ಉಮಾಪತಿ!

ಬೆಂಗಳೂರು:- ದರ್ಶನ್ ಫ್ಯಾನ್ಸ್ ನಿಂದ ಜೀವ ಬೆದರಿಕೆ ಹಿನ್ನೆಲೆ ನಿರ್ಮಾಪಕ ಉಮಾಪತಿ ಅವರು ದೂರು ದಾಖಲಿಸಿದ್ದಾರೆ. ಕಲ್ಕಿ X ಕಾಂತಾರ; ಭೈರವನ ಆಪ್ತ ಬುಜ್ಜಿ ವಾಹನವನ್ನೇರಿದ ರಿಷಬ್ ಶೆಟ್ಟಿ ನಟ ದರ್ಶನ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ನಟ ದರ್ಶನ್ ಬಗ್ಗೆ ಉಮಾಪತಿ ಗೌಡ ಮಾತನಾಡಿದರು. ಈ ಬಗ್ಗೆ ನಟ ದರ್ಶನ್ ಫ್ಯಾನ್ಸ್ ನಿಂದ ಉಮಾಪತಿ ಗೌಡಗೆ ಬೆದರಿಕೆ ಹಿನ್ನೆಲೆ ಬೆದರಿಕೆ ಹಾಕಿದ್ದ. ಇದೀಗ ಯುವಕನ ಬಗ್ಗೆ ಉಮಾಪತಿ ದೂರು ನೀಡಿದ್ದಾರೆ ಪಶ್ಚಿಮ … Continue reading ದರ್ಶನ್ ಫ್ಯಾನ್ಸ್ ನಿಂದ ಜೀವ ಬೆದರಿಕೆ!.. ದೂರು ದಾಖಲಿಸಿದ ಉಮಾಪತಿ!