ಡೆಂಘೀಗೆ ಐದು ವರ್ಷದ ಮಗು ಸಾವು ಕೇಸ್: ವೈದ್ಯರನ್ನೇ ದೂರಿದ ಪೋಷಕರು!

ಗದಗ:-ಮಹಾಮಾರಿ ಡೆಂಘೀಗೆ ಐದು ವರ್ಷದ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ ಅಂತ ಪೋಷಕರು ಆರೋಪ ಮಾಡಿದ್ದಾರೆ. ಡೆಂಗ್ಯೂ ಹಾವಳಿ: ಸೋಂಕಿಗೆ ಮೈಸೂರಿನಲ್ಲಿ 2ನೇ ಬಲಿ! ಬೆಡ್ ಇಲ್ಲದೇ ಎರಡು ಗಂಟೆ ಮಗು ನರಳಾಟ ಮಾಡಿದ್ದು, ಅಡ್ಮಿಟ್ ಮಾಡಿಕೊಳ್ಳಲು ಸಹ ಜಿಲ್ಲಾ ಆಸ್ಪತ್ರೆ ವೈದ್ಯರು ಹಿಂದೇಟು ಹಾಕಿದ್ದರು. ಬೆಡ್ ಇಲ್ಲ ಬೇರೆ ಕಡೆ ಹೋಗಿ ಅಂತ ಹೇಳಿದ್ರು. ಎರಡು ಗಂಟೆ ಬಳಿಕ ಅಡ್ಮಿಟ್ ಮಾಡಿಕೊಂಡರೂ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಒಂದೇ ಇದೆ … Continue reading ಡೆಂಘೀಗೆ ಐದು ವರ್ಷದ ಮಗು ಸಾವು ಕೇಸ್: ವೈದ್ಯರನ್ನೇ ದೂರಿದ ಪೋಷಕರು!