Death: ಹೃದಯಾಘಾತಕ್ಕೆ ಬಲಿಯಾದ 8 ವರ್ಷದ ಬಾಲಕ!
ಗಾಂಧಿನಗರ:- ಗುಜರಾತ್‌ನ ಅಹಮದಾಬಾದ್‌ನ ಶಾಲೆಯಲ್ಲಿ ಹೃದಯಾಘಾತದಿಂದ 8 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಜರುಗಿದೆ. ಆಲುಗಡ್ಡೆ ಮೊಳಕೆಯೊಡೆಯದಂತೆ ತಾಜಾವಾಗಿ ಇಡುವುದು ಹೇಗೆ? ಮಹಿಳೆಯರೇ ಈ ಟಿಪ್ಸ್ ಫಾಲೋ ಮಾಡಿ! 3ನೇ ತರಗತಿ ಓದುತ್ತಿದ್ದ ಬಾಲಕಿ ಮೃತ ಬಾಲಕಿ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಬಾಲಕಿಗೆ ಹೃದಯಾಘಾತವಾಗುವ ದೃಶ್ಯ ಶಾಲೆಯಲ್ಲಿದ್ದ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಶಾಲೆಯ ಕಾರಿಡಾರ್‌ನಲ್ಲಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ನಿಂತಲ್ಲಿಯೇ ನಿಲ್ಲುತ್ತಾಳೆ. ಬಳಿಕ ಮತ್ತೆ ಮುಂದೆ ಹೋಗಿ ಪಕ್ಕದಲ್ಲಿದ್ದ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಾಳೆ. … Continue reading Death: ಹೃದಯಾಘಾತಕ್ಕೆ ಬಲಿಯಾದ 8 ವರ್ಷದ ಬಾಲಕ!
Copy and paste this URL into your WordPress site to embed
Copy and paste this code into your site to embed