Dengue Case: ಬೆಂಗಳೂರಲ್ಲಿ ಡೆಡ್ಲಿ ಡೆಂಘಿ ಸ್ಫೋಟ: ಅಪಾರ್ಟ್ಮೆಂಟ್​ಗಳಲ್ಲಿ ಕೇಸ್​ ಹೆಚ್ಚಳ

ಬೆಂಗಳೂರು:- ದಿನದಿಂದ ದಿನಕ್ಕೆ ಬೆಂಗಳೂರಲ್ಲಿ ಡೆಂಘೀ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಈ ನಡುವೆ ಆತಂಕಕಾರಿ ಸುದ್ದಿಯೊಂದು ಬಯಲಾಗಿದೆ. ಬೆಂಗಳೂರಿನಲ್ಲಿ ಪತ್ತೆಯಾಗುತ್ತಿರುವ ಬಹುತೇಕ ಡೆಂಘಿ ಕೇಸ್​ ಗಳು ನಗರದ ಅಪಾರ್ಟ್​​ಮೆಂಟ್​​ ಗಳಲ್ಲೇ ದಾಖಲಾಗುತ್ತಿದೆಯಂತೆ. ಈ ಮೂಲಕ ಸಮುದಾಯುಕ್ಕೆ ಡೆಂಘಿ ಹರಡಿರುವ ಬಗ್ಗೆ ಪಾಲಿಕೆ ಆತಂಕ ವ್ಯಕ್ತಪಡಿಸಿದೆ. Weight Loss: ವರ್ಕೌಟ್ ಮಾಡೋಕೆ ಮೂಡ್ ಬರಲ್ವಾ!?, ಚಿಂತೆ ಬಿಡಿ ತೂಕ ಹೀಗೆ ಇಳಿಸಿಕೊಳ್ಳಬಹುದು! ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳ ಬೆಂಗಳೂರಲ್ಲಿ ದಾಖಲಾಗುತ್ತಿದೆ. ಡೆಂಘಿಗೆ ಬೆಂಗಳೂರು ಹಾಟ್​ ಸ್ಪಾಟ್​ ಆಗ್ತಿದೆ. … Continue reading Dengue Case: ಬೆಂಗಳೂರಲ್ಲಿ ಡೆಡ್ಲಿ ಡೆಂಘಿ ಸ್ಫೋಟ: ಅಪಾರ್ಟ್ಮೆಂಟ್​ಗಳಲ್ಲಿ ಕೇಸ್​ ಹೆಚ್ಚಳ