ಟಾಯ್ಲೆಟ್ ಕಮೋಡ್ ನಲ್ಲಿ ನವಜಾತ ಶಿಶುವಿನ ಶವ : ಹಾರೋಹಳ್ಳಿಯಲ್ಲಿ ಅಮಾನವೀಯ ಘಟನೆ
ರಾಮನಗರ: ರಾಮನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಅಮಾನವೀಯ ಘಟನೆ ನಡೆದಿದೆ. ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆಯಾಗಿದೆ. ಹಾರೋಹಳ್ಳಿ ಸಮೀಪದ ದಯಾನಂದ ಆಸ್ಪತ್ರೆಯ ಶೌಚ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಆಗ ತಾನೆ ಜನಿಸಿರೋ ಮಗುವನ್ನು ಟಾಯ್ಲೆಟ್ ಕಮೋಡ್ ನಲ್ಲಿ ಹಾಕಿದ್ದಾರೆ. ಶೌಚಾಲಯ ಕಟ್ಟಿಕೊಂಡ ಹಿನ್ನೆಲೆ ಪರಿಶೀಲನೆ ನಡೆಸಿದ ವೇಳೆ ಶೌಚಗುಂಡಿಯಲ್ಲಿ ಮಗು ಶವ ಪತ್ತೆಯಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಬಡ ಕೂಲಿ ಕಾರ್ಮಿಕ ಮಗು ಜನನ ಮರೆಮಾಚಲು ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ … Continue reading ಟಾಯ್ಲೆಟ್ ಕಮೋಡ್ ನಲ್ಲಿ ನವಜಾತ ಶಿಶುವಿನ ಶವ : ಹಾರೋಹಳ್ಳಿಯಲ್ಲಿ ಅಮಾನವೀಯ ಘಟನೆ
Copy and paste this URL into your WordPress site to embed
Copy and paste this code into your site to embed