ಹೋಟೆಲ್ ರೂಮ್ ನಲ್ಲಿ ಖ್ಯಾತ ನಟನ ಮೃತದೇಹ ಪತ್ತೆ: ಮುಂದುವರಿದ ತನಿಖೆ              

ಹಲವು ವರ್ಷಗಳಿಂದ ಮಲಯಾಳಂ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟ ದಿಲೀಪ್ ಶಂಕರ್​ ಅವರ ಅವರ ಶವ ಹೋಟೆಲ್ ರೂಮ್ ನಲ್ಲಿ ಪತ್ತೆಯಾಗಿದೆ. ಶೂಟಿಂಗ್ ಸಲುವಾಗಿ ದಿಲೀಪ್ ಶಂಕರ್ ಹೋಟೆಲ್​ನಲ್ಲಿ ಉಳಿದುಕೊಂಡಿದ್ದು, ಅದೇ ಹೋಟೆಲ್​ ರೂಮ್​​ನಲ್ಲಿ ಅವರ ಶವ ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ದಿಲೀಪ್ ಎರಡು ದಿನದ ಹಿಂದೆಯೇ ​ ನಿಧನರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅವರು ಉಳಿದುಕೊಂಡಿದ್ದ ರೂಮ್​ನಿಂದ ಕೆಟ್ಟ ವಾಸನೆ ಬರುತ್ತಿದ್ದು, ಅನುಮಾನ ಬಂದು ಬಾಗಿಲು ತೆಗೆದು ನೋಡಿದಾಗ ಅವರ ಮೃತ ದೇಹ ಪತ್ತೆಯಾಗಿದೆ. … Continue reading ಹೋಟೆಲ್ ರೂಮ್ ನಲ್ಲಿ ಖ್ಯಾತ ನಟನ ಮೃತದೇಹ ಪತ್ತೆ: ಮುಂದುವರಿದ ತನಿಖೆ