ಸಿರಾಜ್ ಗೆ DCP ಹುದ್ದೆ: ಟೀಮ್ ಇಂಡಿಯಾ ತೊರೆಯುತ್ತಾರಾ RCB ಆಟಗಾರ!?
ಟೀಂ ಇಂಡಿಯಾ ವೇಗಿ ಸಿರಾಜ್ ಅವರು ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ಎ ರೇವಂತ್ ರೆಡ್ಡಿ ಅವರು ಆಗಸ್ಟ್‌ನಲ್ಲಿ ಕ್ರಿಕೆಟರ್ ಮೊಹಮ್ಮದ್ ಸಿರಾಜ್ ಮತ್ತು ಬಾಕ್ಸರ್ ನಿಖಾತ್ ಝರೀನ್ ಅವರು ಕ್ರೀಡೆಯಲ್ಲಿ ಮಾಡಿದ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಗ್ರೂಪ್ 1 ದರ್ಜೆಯ ಹುದ್ದೆ ನೀಡುವುದಾಗಿ ಘೋಷಿಸಿದ್ದರು. Mysuru Dasara: ಅದ್ದೂರಿ ಜಂಬೂಸವಾರಿಗೆ ಕ್ಷಣಗಣನೆ: ಏನೆಲ್ಲಾ ವಿಶೇಷತೆ ಇರುತ್ತೆ? ಈ ಘೋಷಣೆಯಂತೆ ಇಂದು … Continue reading ಸಿರಾಜ್ ಗೆ DCP ಹುದ್ದೆ: ಟೀಮ್ ಇಂಡಿಯಾ ತೊರೆಯುತ್ತಾರಾ RCB ಆಟಗಾರ!?
Copy and paste this URL into your WordPress site to embed
Copy and paste this code into your site to embed