ಡ್ರೈವಿಂಗ್ ವೇಳೆ DCM ಡಿಕೆಶಿ ಎಡವಟ್ಟು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ನಡೆದಿದ್ದೇನು ಗೊತ್ತಾ!?
ಬೆಂಗಳೂರು:- 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 3.36 ಕಿಮೀ ಉದ್ದದ ಡಬ್ಬಲ್ ಡೆಕ್ಕರ್ ಫ್ಲೈ ಓವರ್ ಅನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಲೋಕಾರ್ಪಣೆಗೊಳಿಸಿದರು. ಮೊಹರಂ ಸಂಭ್ರಮ: ದರ್ಶನ್ ಫೋಟೋ ಹಿಡಿದು ಹೆಜ್ಜೆ ಹಾಕಿದ ಫ್ಯಾನ್ಸ್! ಬಳಿಕ ಖುದ್ದು ಡಿಕೆ ಶಿವಕುಮಾರ್ ಅವರೇ ಫ್ಲೈಓವರ್ ರಸ್ತೆಯಲ್ಲಿ ಕಾರು ಓಡಿಸುವ ಮೂಲಕ ಪ್ರಾಯೋಗಿಕ ವಾಹನ ಸಂಚಾರಕ್ಕೆ ಚಾಲನೆ ನೀಡಿದರು. ಕಾರಿನಲ್ಲಿ ಡಿಕೆಶಿ ಜೊತೆ ಸಚಿವ ರಾಮಲಿಂಗಾ ರೆಡ್ಡಿ ಅವರೂ ಕುಳಿತಿದ್ದರು. ಇನ್ನು … Continue reading ಡ್ರೈವಿಂಗ್ ವೇಳೆ DCM ಡಿಕೆಶಿ ಎಡವಟ್ಟು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ನಡೆದಿದ್ದೇನು ಗೊತ್ತಾ!?
Copy and paste this URL into your WordPress site to embed
Copy and paste this code into your site to embed