RR ವಿರುದ್ಧ DC ಭರ್ಜರಿ ಗೆಲುವು…ಕುತೂಹಲ ಕೆರಳಿಸಿದ ಪ್ಲೇ ಆಫ್ ಹಾದಿ…

RR ವಿರುದ್ಧ DC ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಆಗಿದೆ. Bengaluru Weather: ಸಿಲಿಕಾನ್ ಸಿಟಿಯ ಹಲವೆಡೆ ಇಂದು ಬೆಳ್ಳಂ ಬೆಳಗ್ಗೆಯೇ ಮಳೆ..! ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಂದು ಸ್ಥಾನ ಮೇಲೇರಿದೆ. ಅದರಂತೆ ಅದರಂತೆ ನೂತನ ಪಾಯಿಂಟ್ಸ್ ಟೇಬಲ್​ ಈ ಕೆಳಗಿನಂತಿದೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈವರೆಗೆ 11 … Continue reading RR ವಿರುದ್ಧ DC ಭರ್ಜರಿ ಗೆಲುವು…ಕುತೂಹಲ ಕೆರಳಿಸಿದ ಪ್ಲೇ ಆಫ್ ಹಾದಿ…