IPL 2024: ಡು ಆರ್ ಡೈ ಪಂದ್ಯದಲ್ಲಿ ಲಕ್ನೋ ಗೆ 208 ಬೃಹತ್ ಟಾರ್ಗೆಟ್ ಕೊಟ್ಟ ಡಿಸಿ..!

ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಹೀನಾಯವಾಗಿ ಸೋಲು ಕಂಡಿರುವ ಕೆಎಲ್‌ ರಾಹುಲ್‌ ನಾಯಕತ್ವದ ಲಕ್ನೋ ತಂಡದ ಗೆಲ್ಲುವ ನಿರೀಕ್ಷೆಯಲ್ಲಿದೆ. ಇನ್ನೂ ಡು ಆರ್‌ ಡೈ ಪಂದ್ಯದಲ್ಲಿ ಟಾಸ್‌ ಗೆದ್ದ ಲಕ್ನೋ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಡೆಲ್ಲಿ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 208 ರನ್‌‌ಗಳಿಸಿತು. ಆಟ ಆಡಲು ಹೋಗಿ ಮೂವರು ಸಾವು ಪ್ರಕರಣ.. ಹಿರಿಯ ನ್ಯಾಯಾಧೀಶರಿಂದ ಸ್ಥಳ ಪರಿಶೀಲನೆ! ಮೊದಲ ಓವರ್‌ನಲ್ಲಿಯೇ ಡೆಲ್ಲಿಗೆ ಮೊದಲ ಹೊಡೆತ ಬಿತ್ತು. ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಜೇಕ್ … Continue reading IPL 2024: ಡು ಆರ್ ಡೈ ಪಂದ್ಯದಲ್ಲಿ ಲಕ್ನೋ ಗೆ 208 ಬೃಹತ್ ಟಾರ್ಗೆಟ್ ಕೊಟ್ಟ ಡಿಸಿ..!