ಪಟಾಕಿ ಹಬ್ಬಕ್ಕೆ ದಿನಗಣನೆ: ಕಣ್ಣಿನ ಬಗ್ಗೆ ಇರಲಿ ಎಚ್ಚರ, ಪಟಾಕಿ ಸಿಡಿಸುವಾಗ ಈ ತಪ್ಪು ಮಾಡ್ಬೇಡಿ!

ದೀಪಾವಳಿ ಹಬ್ಬಕ್ಕೆ ಪಟಾಕಿ ಇಲ್ಲದಿದ್ದರೆ ಹಬ್ಬವೇ ಅಪೂರ್ಣ ಎಂದೆನಿಸಿ ಬಿಡುತ್ತದೆ. ಆದರೆ ಪಟಾಕಿ ಸುಟ್ಟು ಸಂಭ್ರಮಿಸುವಾಗ ಆದಷ್ಟು ಎಚ್ಚರದಿಂದಿರುವುದು ಅಗತ್ಯ. ಸಂಭ್ರಮದ ಮಧ್ಯೆ ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ಅಪಾಯದ ಸಾಧ್ಯತೆ ಹೆಚ್ಚು. ಅದರಲ್ಲೂ ಪಟಾಕಿ ಸುಡುವಾಗ ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಪಟಾಕಿಗಳಿಂದ ಹೊರಹೊಮ್ಮುವ ಹೊಗೆ ನಿಮ್ಮ ಶ್ವಾಸಕೋಶ ಮತ್ತು ಕಣ್ಣುಗಳಿಗೆ ಸಾಕಷ್ಟು ಹಾನಿಕಾರಕವಾಗಿದೆ. ಪಟಾಕಿ ಸುಡುವಾಗ ಆಕಸ್ಮಿಕವಾಗಿ ಪಟಾಕಿಯ ಕಿಡಿ ಕಣ್ಣಿಗೆ ಬಿದ್ದರೆ ಏನು ಮಾಡಬೇಕು, ಏನು ಮಾಡಬಾರದು ? ಎಂಬುದನ್ನು … Continue reading ಪಟಾಕಿ ಹಬ್ಬಕ್ಕೆ ದಿನಗಣನೆ: ಕಣ್ಣಿನ ಬಗ್ಗೆ ಇರಲಿ ಎಚ್ಚರ, ಪಟಾಕಿ ಸಿಡಿಸುವಾಗ ಈ ತಪ್ಪು ಮಾಡ್ಬೇಡಿ!