ಮುಂಬೈ: ಮೂಲಕ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ. ಆತ ಅಮೆರಿಕದ ತನಿಖಾ ಸಂಸ್ಥೆಗಳ ವಶದಲ್ಲಿದ್ದ. ಅಮೆರಿಕಾ ತನಿಖಾ ಸಂಸ್ಥೆಗಳ ಜೊತೆ ಮುಂಬೈ ಪೊಲೀಸರು ನಿಕಟ ಸಂಪರ್ಕದಲ್ಲಿದ್ದು ಆತನನ್ನು ಗಡಿಪಾರು ಮಾಡಿಸುವ ಯೋಜನೆಯಲ್ಲಿದ್ದರು. ಆದರೆ ಈಗ ಆತ ಪಾಕ್‌ಗೆ ಪರಾರಿಯಾಗಿರುವ ಕಾರಣ ಭಾರತಕ್ಕೆ ಹಿನ್ನಡೆಯಾದಂತಾಗಿದೆ. ಆತ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ದೇಶದ ತನಿಖಾ ಸಂಸ್ಥೆಗಳು ಕೇಳಿಸಿಕೊಳ್ಳುವ ಸಂದರ್ಭದಲ್ಲಿ ಅವನು ಪಾಕಿಸ್ತಾನದಲ್ಲಿರುವುದು ದೃಢಪಟ್ಟಿದೆ. ಅಂತಾರಾಷ್ಟ್ರೀಯ ಬೆಂಬಲದಿಂದ ಆಲಿಯನ್ನು ಇತ್ತೀಚಿಗೆ ಭಾರತಕ್ಕೆ ಕರೆ ತರಲಾಗಿದೆ. ಸೊಹೈಲ್ ನನ್ನು ಶೀಘ್ರದಲ್ಲಿಯೇ ಭಾರತಕ್ಕೆ ಕರೆತರುವುದಾಗಿ ಮುಂಬೈ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
