ದಾವಣಗೆರೆ: ಚಕ್ ಪೋಸ್ಟ್ ನಲ್ಲಿ ಎಸ್ಪಿ ವಾಹನಗಳ ತಪಾಸಣೆ

ದಾವಣಗೆರೆ :-ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಕದೇ, ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸಿ ಯಾವುದೇ ವಾಹನಗಳನ್ನು ತಪಾಸಣೆ ನಡೆದಸೇ ಹಾಗೆ ಬಿಡದಂತೆ ಚೆಕ್ ಪೋಸ್ಟ್ ಸಿಬ್ಬಂದಿಗೆ ಸೂಚನೆ ನೀಡಿದತು. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೋಸ್ಟ್ ಹಾಗೂ ಚನ್ನಗಿರಿ ರಸ್ತೆಯ ಚೆಕ್‌ ಪೋಸ್ಟ್ ಗಳಿಗೆ ಬೇಟ ನೀಡಿ ಪರಿಶೀಲಿಸಿದರು. ಯಾವುದೇ ಚುನಾವಣೆ ಅಕ್ರಮಗಳು … Continue reading ದಾವಣಗೆರೆ: ಚಕ್ ಪೋಸ್ಟ್ ನಲ್ಲಿ ಎಸ್ಪಿ ವಾಹನಗಳ ತಪಾಸಣೆ