ದರ್ಶನ್​ ನಟನೆಯ ‘ಶಾಸ್ತ್ರಿ’ ಜುಲೈ 12ಕ್ಕೆ ಸಿನಿಮಾ ಮರು ಬಿಡುಗಡೆ!

ಬೆಂಗಳೂರು:- ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಶಾಸ್ತ್ರಿ’ ಸಿನಿಮಾ ಮರು ಬಿಡುಗಡೆ ಮಾಡಲು ಗಾಂಧಿನಗರದಲ್ಲಿ ತಯಾರಿ ನಡೆದಿದೆ ಬಿಸಿ ಪಾಟೀಲ್ ಅಳಿಯನ ಸೂಸೈಡ್ ಕೇಸ್: ನಿಜಕ್ಕೂ ಇದು ಆತ್ಮಹತ್ಯೆಯಾ!? – ಎಸ್ಪಿ ಹೇಳಿದ್ದೇನು!? ವಿತಕರ ವಿ.ಎಂ. ಶಂಕರ್​ ಅವರು ಈ ಸಿನಿಮಾವನ್ನು ರೀ-ರಿಲೀಸ್​ ಮಾಡುತ್ತಿದ್ದಾರೆ. ಆದರೆ ಇದು ಸಡನ್​ ಪ್ಲ್ಯಾನ್​ ಅಲ್ಲ ಎಂದು ಅವರು ಹೇಳಿದ್ದಾರೆ. ‘ಈ ವಾರ ಕನ್ನಡದ ಬೇರೆ ಯಾವ ಸಿನಿಮಾ ಕೂಡ ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ಚಿತ್ರಮಂದಿರದ ಮಾಲೀಕರು ರೀ-ರಿಲೀಸ್​ ಮಾಡಿ ಅಂತ … Continue reading ದರ್ಶನ್​ ನಟನೆಯ ‘ಶಾಸ್ತ್ರಿ’ ಜುಲೈ 12ಕ್ಕೆ ಸಿನಿಮಾ ಮರು ಬಿಡುಗಡೆ!