ಗೆಳತಿ ನೋಡಿ ಮರುಗಿದ ದರ್ಶನ್: ಬೆನ್ನು ತಟ್ಟಿ ಪವಿತ್ರಾಗೌಡ ಸಂತೈಸಿದ ದಾಸ!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ನಟದರ್ಶನ್ ಹಾಗು ಪವಿತ್ರಾ ಗೌಡ 6 ತಿಂಗಳ ನಂತರ ದು ಮುಖಾಮುಖಿಯಾಗಿದ್ರು. ದರ್ಶನ್ ಕಂಡು ಪವಿತ್ರಾಗೌಡ ಭಾವುಕ, ಗೆಳತಿಯ ಬೆನ್ನು ತಟ್ಟಿ ಸಂತೈಸಿದ ದರ್ಶನ್ .ಜಾಂಇಣು ದೊರೆತ ನಂತರ ರೇಣುಕಾಸ್ವಾಮಿ ಕೊಲೆ ಆರೋಪಿಗಳು ಇಂದು ಕೋರ್ಟ್ ಗೆ ಹಾಜರ್ ಆಗಿದ್ರು. ಈ ಕುರಿತ ರಿಪೋರ್ಟ್ ತೋರಿಸ್ತೀವಿ ನೋಡಿ. ಗುತ್ತಿಗೆದಾರ ಸಚಿನ್ ಸೂಸೈಡ್ ಕೇಸ್ : ಪ್ರಿಯಾಂಕ್ ಖರ್ಗೆ ಆಪ್ತ ಸೇರಿ ಐವರು ಅರೆಸ್ಟ್! ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್ , ಪವಿತ್ರಾಗೌಡ … Continue reading ಗೆಳತಿ ನೋಡಿ ಮರುಗಿದ ದರ್ಶನ್: ಬೆನ್ನು ತಟ್ಟಿ ಪವಿತ್ರಾಗೌಡ ಸಂತೈಸಿದ ದಾಸ!
Copy and paste this URL into your WordPress site to embed
Copy and paste this code into your site to embed