ಸಿನಿಮಾ ರಂಗದಲ್ಲಿ ನಾನು ನಿಲ್ಲೋಕೆ ಕಾರಣ ದರ್ಶನ್ ಸರ್: ಧರ್ಮಕೀರ್ತಿ ಭಾವುಕ!

ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಧರ್ಮಕೀರ್ತಿ ಅವರು ಸಾಕಷ್ಟು ಸಂದರ್ಶನ ನಡೆಸಿದ್ದಾರೆ. ಖ್ಯಾತ ಕಂಸಾಳೆ ಕಲಾವಿದ ಕುಮಾರಸ್ವಾಮಿ ವಿಧಿವಶ! ವಾಸ್ತವವಾಗಿ ದರ್ಶನ್ ಫ್ಯಾನ್ ಆಗಿರುವ ಧರ್ಮ ಅವರು ತಮ್ಮ ನೆಚ್ಚಿನ ನಟನಿಗೆ ಬೇಲ್ ಸಿಕ್ಕ ವಿಚಾರಕ್ಕೆ ಸಂಬಂಧಿಸಿದಂತೆ ಮನಬಿಚ್ಚಿ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹೊರಗಿನ ವಿಚಾರ ನಮಗೆ ತಿಳಿಯುತ್ತಿರಲಿಲ್ಲ. ಮನೆಗೆ ಬಂದಾಗ ಫಸ್ಟ್ ಗುಡ್ ನ್ಯೂಸ್ ಸಿಕ್ಕಿದ್ದೇ ದರ್ಶನ್ ಸರ್‌ಗೆ ಬೇಲ್ ಆದ ವಿಚಾರ ತಿಳಿಯಿತು. ಈ ವಿಚಾರ ಕೇಳಿ … Continue reading ಸಿನಿಮಾ ರಂಗದಲ್ಲಿ ನಾನು ನಿಲ್ಲೋಕೆ ಕಾರಣ ದರ್ಶನ್ ಸರ್: ಧರ್ಮಕೀರ್ತಿ ಭಾವುಕ!