Murder Case: ಫ್ಯಾನ್ಸ್ ಗಳಿಂದಲೇ ದರ್ಶನ್​ಗೆ ಕಂಟಕ!? ಯಾಕೆ..? ಇಲ್ಲಿದೆ ಡೀಟೈಲ್ಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದಿನಿಂದ ತಮ್ಮ ಅಭಿಮಾನಿಗಳನ್ನ ಸೆಲೆಬ್ರಿಟಿಸ್ ಅಂತ ಕರೆದ್ರೋ ಅಂದಿನಿಂದ್ಲೇ ದರ್ಶನ್ ಕ್ರೇಜ್ ಹತ್ತು, ನೂರು ಪಟ್ಟು ಹೆಚ್ಚಾಗಿತ್ತು. ಬಟ್, ದರ್ಶನ್‌ರನ್ನು ಎತ್ತಿ, ಮೆರೆಸಿ, ಈ ಎತ್ತರಕ್ಕೆ ತಂದು ನಿಲ್ಲಿಸಿದ್ದ ಅಭಿಮಾನಿಗಳೇ ಇಂದು ದರ್ಶನ್‌ರ ಈ ಸ್ಥಿತಿ, ವರ್ತನೆಗೆ ಕಾರಣರಾದ್ರಾ? ದಾಸ ಮರ್ಡರ್ ಕೇಸ್‌ನಲ್ಲಿ ಜೈಲು ಸೇರಿದ ಮೊತ್ತ ಮೊದಲ ದಿನದಿಂದಲೇ ಇಂಥಾದ್ದೊಂದು ಚರ್ಚೆ ಶುರುವಾಗಿದೆ. ಈ ನಡುವೆ ದರ್ಶನ್‌ರ ಒಂದು ಕಾಲದ ದೋಸ್ತ ಕಿಚ್ಚ ಸುದೀಪ್ ಶಾಕಿಂಗ್ ಸ್ಟೇಟ್‌ಮೆಂಟ್‌ ನೀಡಿದ್ದಾರೆ. ನೇರವಾಗಿ ಮತ್ತು … Continue reading Murder Case: ಫ್ಯಾನ್ಸ್ ಗಳಿಂದಲೇ ದರ್ಶನ್​ಗೆ ಕಂಟಕ!? ಯಾಕೆ..? ಇಲ್ಲಿದೆ ಡೀಟೈಲ್ಸ್!