ದರ್ಶನ್ ರಿಲೀಸ್ ಆಗಲು ಹರಕೆ ಹೊತ್ತಿದ್ರಾ ಕಾಟೇರಾ ಡೈರೆಕ್ಟರ್! ತರುಣ್ ಸುಧೀರ್ ಹೇಳಿದ್ದು ಹೀಗಿದೆ!

ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ ದಾಸನ ಆಪ್ತ ವಲಯದಲ್ಲಿ ಗುರುತಿಸಿಕೊಂಡ ತರುಣ್ ಸುಧೀರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.. Health Care: ದಪ್ಪ ಇದ್ದವರು ಬೇಗ ಸಣ್ಣ ಆಗಲು ಈ ಮ್ಯಾಜಿಕ್ ಟಿಪ್ಸ್ ಫಾಲೋ ಮಾಡಿ! ದರ್ಶನ್ ಗೆ ಜಾಮೀನು ಸಿಕ್ಕಿರೋದು ಖುಷಿ ವಿಚಾರ. ದರ್ಶನ್ ಗೆ ಹೈಕೋರ್ಟ್ ನಿಂದ ಜಾಮೀನು ಸಿಗುತ್ತಿದ್ದಂತೆ ಮಾತನಾಡಿದ ಡೈರೆಕ್ಟರ್ ತರುಣ್ ಸುಧೀರ್, ಹನುಮ ಜಯಂತಿ ದಿನ ದರ್ಶನ್ ಅವರಿಗೆ ಬೇಲ್ ಸಿಕ್ಕಿದೆ. ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಟ್ರೀಟ್‌ಮೆಂಟ್ ಕೂಡ … Continue reading ದರ್ಶನ್ ರಿಲೀಸ್ ಆಗಲು ಹರಕೆ ಹೊತ್ತಿದ್ರಾ ಕಾಟೇರಾ ಡೈರೆಕ್ಟರ್! ತರುಣ್ ಸುಧೀರ್ ಹೇಳಿದ್ದು ಹೀಗಿದೆ!