We Are Waiting For u Boss: ಬಳ್ಳಾರಿ ಜೈಲಿಗೆ ಟೆಡ್ಡಿಬೇರ್ ವೇಷ ಧರಿಸಿ ಬಂದ ದರ್ಶನ್ ಅಭಿಮಾನಿ

ಬಳ್ಳಾರಿ:- ಟೆಡ್ಡಿಬೇರ್ ವೇಷ ಧರಿಸಿ ದರ್ಶನ್ ನೋಡಲು ಅಭಿಮಾನಿ ಓರ್ವ ಬಂದ ಘಟನೆ ಜರುಗಿದೆ. ಯಾರೂ ನನ್ನನ್ನು ಅಲ್ಲಾಡಿಸೋಕೆ ಆಗಲ್ಲ: ರಾಜೀನಾಮೆ ಕೇಳಿದವರಿಗೆ ಸಿದ್ದರಾಮಯ್ಯ ಖಡಕ್ ಮಾತು! ಕಾರ್ತಿಕ್ ಎನ್ನುವ ಅಭಿಮಾನಿ ಟೆಡ್ಡಿಬೇರ್ ವೇಷ ಧರಿಸಿ ‘ವಿ ಆರ್ ವೇಟಿಂಗ್ ಫಾರ್ ಯೂ ಡಿ ಬಾಸ್’ ಎಂಬ ಸಂದೇಶದ ಫಲಕ ಹಿಡಿದು, ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ. ಇದೇ ವೇಳೆ ಆರೋಪಿ ದರ್ಶನ್ ಭೇಟಿಗೆ ಅವಕಾಶ ಕೇಳಿದ್ದ. ಆದರೆ ಅಭಿಮಾನಿ ಕಾರ್ತಿಕ್‌ಗೆ ಜೈಲು ಸಿಬ್ಬಂದಿ ಅವಕಾಶ ನಿರಾಕರಿಸಿದರು. … Continue reading We Are Waiting For u Boss: ಬಳ್ಳಾರಿ ಜೈಲಿಗೆ ಟೆಡ್ಡಿಬೇರ್ ವೇಷ ಧರಿಸಿ ಬಂದ ದರ್ಶನ್ ಅಭಿಮಾನಿ