ಇಂದೇ ದರ್ಶನ್ ಭವಿಷ್ಯ ನಿರ್ಧಾರ: ಏನಾಗಲಿದೆ ಜಾಮೀನು ಅರ್ಜಿಯ ತೀರ್ಪು

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ​ ಕೇಸ್​ನಲ್ಲಿ ಪ್ರಮುಖ ಆರೋಪಿಗಳಾದ ಪವಿತ್ರಾ ಗೌಡ, ದರ್ಶಮ್, ನಾಗರಾಜ್​ ಮುಂತಾದವರಿಗೆ ಇಂದು ಮಹತ್ವದ ದಿನ. ಈ ಎಲ್ಲ ಆರೋಪಿಗಳ ಜಾಮೀನು ಅರ್ಜಿಯ ತೀರ್ಪು ಇಂದು ಹೊರ ಬೀಳಲಿದೆ. ದರ್ಶನ್ ಗೆ ಹೇಗಾದರೂ ಮಾಡಿ ಜಾಮೀನು ಕೊಡಿಸಿ ಆಚೆ ತರಬೇಕು ಎಂದು ದರ್ಶನ್ ಪರ ವಕೀಲರು ಶತಾಯ ಗತಾಯ ಪ್ರಯತ್ನಿಸಿದ್ದಾರೆ. ಆದರೆ ಜಾಮೀನು ನೀಡಬಾರದು ಎಂದು ಎಸ್​ಪಿಪಿ ಪ್ರಸನ್ನ ಕುಮಾರ್​ ವಾದ ಮಂಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿರುವ ಹೈಕೋರ್ಟ್​ ತೀರ್ಪು ಕಾಯ್ದಿರಿಸಿದ್ದು, ಶುಕ್ರವಾರ … Continue reading ಇಂದೇ ದರ್ಶನ್ ಭವಿಷ್ಯ ನಿರ್ಧಾರ: ಏನಾಗಲಿದೆ ಜಾಮೀನು ಅರ್ಜಿಯ ತೀರ್ಪು