Darshan Arrest: ದರ್ಶನ್ ಗೆ ಸಿಗಲ್ಲ ಮನೆಯೂಟ: ಕೋರ್ಟ್ ಗೆ ವರದಿ ಸಲ್ಲಿಕೆ!

ಬೆಂಗಳೂರು:- ಮನೆಯೂಟ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಗೆ ಬಿಗ್ ಶಾಕ್ ಎದುರಾಗಿದೆ. ಮನೆಯೂಟ ನೀಡುವ ಬಗ್ಗೆ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಹೈಕೋರ್ಟ್ ಸೂಚಿಸಿತ್ತು. ಆದರೆ, ಕೊಲೆ ಆರೋಪಿಗೆ ಕಾನೂನಿನಲ್ಲಿ ಮನೆಯೂಟಕ್ಕೆ ಅವಕಾಶ ಇಲ್ಲವೆಂದು ಅಧಿಕಾರಿಗಳು ನಿರಾಕರಣೆ ಮಾಡಿದ್ದಾರೆ. Health Tips: ನಿತ್ಯ ಬಿಸಿನೀರು ಕುಡಿಯೋ ಅಭ್ಯಾಸ ಇದ್ಯಾ!?, ಹಾಗಿದ್ರೆ ಇದು ತಿಳಿದಿರಲಿ! ಆಗಸ್ಟ್ 20ಕ್ಕೆ ದರ್ಶನ್ ಮನೆಯೂಟ ಅರ್ಜಿಯನ್ನು ಹೈಕೋರ್ಟ್‌ ವಿಚಾರಣೆ ನಡೆಸಲಿದ್ದು, ಈ ನಡುವೆ ಅರ್ಜಿ ಬಗ್ಗೆ ಜೈಲಾಧಿಕಾರಿಗಳು ನಿರ್ಧಾರ … Continue reading Darshan Arrest: ದರ್ಶನ್ ಗೆ ಸಿಗಲ್ಲ ಮನೆಯೂಟ: ಕೋರ್ಟ್ ಗೆ ವರದಿ ಸಲ್ಲಿಕೆ!