BBK11: ಬಿಗ್ ಬಾಸ್ ಮನೆಗೆ ಬಂದ ದಾಂಡಿಗರು; ನರಕದ ವಸ್ತುಗಳೆಲ್ಲವೂ ಪೀಸ್-ಪೀಸ್!

ಬಿಗ್ ಬಾಸ್​’ನಲ್ಲಿ ಶಾಕಿಂಗ್ ಬೆಳವಣಿಗೆ ಒಂದು ನಡೆದಿದೆ. ಕ್ರೇನ್​ ಮೂಲಕ ಮನೆ ಒಳಗೆ ದಾಂಡಿಗರು ಎಂಟ್ರಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲ, ಮನೆಯ ಒಳಗೆ ಬಂದ ಅವರು ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿದ್ದಾರೆ! ಹಾಗಂತ ಭಯ ಪಡುವ ಅಗತ್ಯವಿಲ್ಲ. ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್ ಇಲ್ಲಿಗೆ ಪೂರ್ಣಗೊಂಡಿದೆ. ಎಲ್ಲರೂ ಇನ್ನು ಒಟ್ಟಾಗಿ ವಾಸಿಸೋಕೆ ಅವಕಾಶ ಮಾಡಿಕೊಡಲಾಗುತ್ತಿದೆ. ದಸರಾಗೆ ಸಾಲು-ಸಾಲು ರಜೆ: ಖಾಸಗಿ ಬಸ್​​ಗಳ ಟಿಕೆಟ್ ದರ ದುಪ್ಪಟ್ಟು, ಕಂಗಾಲಾದ ಪ್ರಯಾಣಿಕರು! ಬಿಗ್ ಬಾಸ್ ಕನ್ನಡ ಸೀಸನ್ 11’ … Continue reading BBK11: ಬಿಗ್ ಬಾಸ್ ಮನೆಗೆ ಬಂದ ದಾಂಡಿಗರು; ನರಕದ ವಸ್ತುಗಳೆಲ್ಲವೂ ಪೀಸ್-ಪೀಸ್!