ವಾಲ್ಮೀಕಿ, ಮುಡಾ ಕೇಸ್‌ʼನಿಂದ ಸರ್ಕಾರಕ್ಕೆ ಡ್ಯಾಮೇಜ್:‌ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್..

ಬೆಂಗಳೂರು: ವಾಲ್ಮೀಕಿ, ಮುಡಾ ಹಗರಣಗಳಿಂದ ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಎದುರಾದಂತೆ ಕಾಣ್ತಿದೆ. ಹೈಕಮಾಂಡ್ ಬುಲಾವ್ ಹಿನ್ನೆಲೆ ನಾಳೆ ಸಿಎಂ,ಡಿಸಿಎಂ ದೆಹಲಿಗೆ ತೆರಳ್ತಿದ್ದಾರೆ.ನಾಯಕತ್ವ ಬದಲಾವಣೆಯ ಸದ್ದು‌ ಸೈಲೆಂಟಾಗಿ ಶುರುವಾಗಿದೆ.ಹೀಗಾಗಿ, ಸಿಎಂ ಆಪ್ತರು‌ ಆಲರ್ಟ್ ಆಗಿದ್ದಾರೆ.ಅಹಿಂದ ಹೋರಾಟ ರೂಪಿಸುವ ಮೂಲಕ ಸಿಎಂ ಬೆಂಬಲಕ್ಕೆ‌ನಿಂತಿದ್ದಾರೆ. ಯೆಸ್,ವಾಲ್ಮೀಕಿ ಹಾಗೂ ಮುಡಾ ಹಗರಣಗಳ ಸುಳಿಯಲ್ಲಿ ಸರ್ಕಾರ ಹೊರಳಾಡ್ತಿದೆ.ರಾಜ್ಯಸಭೆ ಹಾಗೂ‌ ಲೋಕಸಭೆ ಸದನದಲ್ಲಿ ವಿಷಯ ಪ್ರಸ್ತಾಪದಿಂದಾಗಿ ಹೈಕಮಾಂಡ್ ಗೂ ಮುಜುಗರ ಎದುರಾಗಿದೆ.ಇದ್ರಿಂದ ಸರ್ಕಾರ ಹಾಗೂ ಪಕ್ಷಕ್ಕಾಗಿರುವ ಡ್ಯಾಮೇಜ್ ಸರಿಪಡಿಸೋಕೆ‌ ವರಿಷ್ಟರು ಮುಂದಾಗಿದ್ದಾರೆ.ರಾಜ್ಯ ನಾಯಕರಿಂದ ಮಾಹಿತಿ … Continue reading ವಾಲ್ಮೀಕಿ, ಮುಡಾ ಕೇಸ್‌ʼನಿಂದ ಸರ್ಕಾರಕ್ಕೆ ಡ್ಯಾಮೇಜ್:‌ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್..