ಕರ್ನಾಟಕದಲ್ಲಿರುವ ದಲಿತರು ಪಾಪಿಸ್ಟರಾ: ರಮೇಶ ಜಿಗಜಿಣಗಿ ಕಿಡಿ!
ವಿಜಯಪುರ:- ನಾಗಮಂಗಲದ ಗಲಾಟೆ ವಿಚಾರವಾಗಿ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದ್ದಾರೆ. ನಾಗಮಂಗಲ ಗಲಭೆ ಕೇಸ್: ರಾಜ್ಯಪಾಲರು ಮಧ್ಯಪ್ರವೇಶ ಮಾಡಲಿ; ರವಿಕುಮಾರ್! ಈ ಸಂಬಂಧ ಮಾತನಾಡಿದ ಅವರು, ಗಲಾಟೆ ಯಾಕೆ ಆಗಿದೆ ಎಂಬುದು ಎಲ್ಲಿರಿಗೂ ಗೊತ್ತಿದೆ. ನಾವು ಏನಾದರೂ ಹೇಳಿದರೆ ಜಾತಿವಾದಿ ಪಕ್ಷದವನು ಇದ್ದಾನೆ ಹೇಳುತ್ತಾನೆ ಅಂತೀರಾ. ಇಲ್ಲಿ ಸರಳವಾಗಿ ಕಾಣುತ್ತದೆ, ಇದು ಪ್ರಚೋದನೆ ಇಲ್ಲದೆ ಆಗಲ್ಲ. ಮುಂಬುರುವ ದಿನಗಳಲ್ಲಿ ಬೇರೆ ಬೇರೆ ಭಾಗದಲ್ಲಿ ಆಗಬಹುದು. ಅದರ ಹಿಂದೆ ನಮ್ಮಂತ ರಾಜಕಾರಣಿಗಳು ಇರಬಹುದು ಎಂದರು. ನಾನೇ ಸಿಎಂ … Continue reading ಕರ್ನಾಟಕದಲ್ಲಿರುವ ದಲಿತರು ಪಾಪಿಸ್ಟರಾ: ರಮೇಶ ಜಿಗಜಿಣಗಿ ಕಿಡಿ!
Copy and paste this URL into your WordPress site to embed
Copy and paste this code into your site to embed