ಅಪ್ಪ ನೀವೇ ನನ್ನ ಹೀರೋ.. ದರ್ಶನ್ ಗೆ ಫಾದರ್ಸ್ ಡೇ ವಿಶ್ ಮಾಡಿದ ವಿನೀಶ್!

ಇಂದು ಫಾದರ್ಸ್ ಡೇ ಹಿನ್ನೆಲೆ ಕಸ್ಟಡಿಯಲ್ಲಿರುವ ದರ್ಶನ್ ರನ್ನು ಮಗ ವಿನೀಶ್ ನೆನೆದಿದ್ದಾರೆ. ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್ ನ್ಯೂಸ್: 10 ವರ್ಷಗಳ ಬಳಿಕ ‘ಬಹುದ್ದೂರ್’ ಚಿತ್ರ ರೀರಿಲೀಸ್ ನಿಮ್ಮನ್ನ ನಾನು ಮಿಸ್ ಮಾಡಿ ಕೊಳ್ತಾ ಇದ್ದೇನೆ. ನಿಮ್ಮನ್ನ ನಾನು ಅಪಾರವಾಗಿ ಪ್ರೀತಿಸುತ್ತಿದ್ದೇನೆ . ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ ಎಂದು ಭಾವಪೂರ್ಣ ಕ್ಯಾಪ್ಶನ್ ಹಾಕಿ ವಿನೀಶ್ ವಿಶ್ ಮಾಡಿದ್ದಾರೆ.