ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೋದು ಶತಃ ಸಿದ್ಧ: ಭವಿಷ್ಯ ನುಡಿದ ಜೈನ ಮುನಿ!

ಹುಬ್ಬಳ್ಳಿ:- ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನಲ್ಲಿ ಆರಂಭದಿಂದಲೂ ಸಿಎಂ ಖುರ್ಚಿ ಸ್ಥಾನಕ್ಕೆ ಕಿತ್ತಾಟ ಜೋರಾಗಿದೆ. ಇನ್ನೂ ಈ ಮುನಿಸು ಶಮನ ಮಾಡಲು ಖರ್ಗೆ ಅವರು ಪ್ರಯತ್ನ ಪಟ್ಟರೂ ಅದು ಅಷ್ಟಾಗಿ ವರ್ಕ್ ಆಗಿಲ್ಲ. ಇದೀಗ ಡಿಕೆಶಿ ಸಿಎಂ ಆಗುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. SBI ಬ್ಯಾಂಕ್ ನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಅರ್ಹರು ಅಪ್ಲೈ ಮಾಡಿ, ಕೈ ತುಂಬಾ ಸಂಬಳ! ಹೌದು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು. ಇದೇ ನನ್ನ … Continue reading ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೋದು ಶತಃ ಸಿದ್ಧ: ಭವಿಷ್ಯ ನುಡಿದ ಜೈನ ಮುನಿ!