ಹಿರೋಯಿನ್ ಗಳ‌ ಹೆಸರನ್ನು ಬಿಡದ ಸೈಬರ್ ಚೋರರು! ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ!

ಬೆಂಗಳೂರು:- ಇತ್ತೀಚೆಗೆ ಕರ್ನಾಟಕದಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದ್ದು, ಇವರ ಮೋಸದ ಜಾಲಕ್ಕೆ ಎಷ್ಟೋ ಅಮಾಯಕರು ಸಿಲುಕಿ ಲಕ್ಷ- ಲಕ್ಷ, ಅಷ್ಟೇ ಯಾಕೆ ಕೋಟಿ-ಕೋಟಿ ಕಳೆದುಕೊಂಡ ಉದಾಹರಣೆ ಸಾಕಷ್ಟಿದೆ. ಬೆಂಗಳೂರಿನ ಕಳ್ಳರು ಹೀಗೂ ಇದ್ದಾರೆ ಹುಷಾರ್! ಬೈಕ್ ಮಾಲೀಕರೇ ಈ ಸುದ್ದಿ ನೋಡಿ! ಇದೀಗ ಸೈಬರ್ ಚೋರರ ಹಾದಿ ಕೊಂಚ ಬದಲಾಗಿದೆ. ಹಿರೋಯಿನ್ ಗಳ‌ ಹೆಸರನ್ನು ಬಿಡದೆ ವಂಚಿಸುತ್ತಿದ್ದಾರೆ. ಹಿರೋಯಿನ್ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದ್ದು, ನಕಲಿ ನಂಬರ್ ತೆಗೆದುಕೊಂಡು ಅದಕ್ಕೆ ನಟಿ ಫೋಟೋ ಹಾಕಿ ಹಣಕ್ಕೆ … Continue reading ಹಿರೋಯಿನ್ ಗಳ‌ ಹೆಸರನ್ನು ಬಿಡದ ಸೈಬರ್ ಚೋರರು! ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ!