ಸೈಬರ್ ವಂಚಕರ ಹೊಸ ಪ್ಲ್ಯಾನ್: ವಾಟ್ಸಪ್‌ ಬಂದ ಲಿಂಕ್ ಓಪನ್‌ ಮಾಡದೇ ಇದ್ರೂ ಫೋನ್‌ ಹ್ಯಾಕ್‌!

ವಾಷಿಂಗ್ಟನ್:- ಜಗತ್ತಿನಾದ್ಯಂತ ಹೆಚ್ಚಿನ ದೇಶಗಳು ಇಂದು ಸೈಬರ್ ಕ್ರೈಮ್ ಅಪರಾಧದಿಂದ ತತ್ತರಿಸಿ ಹೋಗಿವೆ. ಸೈಬರ್ ಅಪರಾಧದ ಒಂದು ಭಾಗ ಎಂದೆನಿಸಿರುವ ಸೈಬರ್ ಕ್ರೈಮ್ ಕಂಪ್ಯೂಟರ್ ಅಥವಾ ಇಂಟರ್ನೆಟ್ ಮೂಲಕ ನಡೆಸುವ ಕಳ್ಳತನವಾಗಿದೆ. ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಕದಿಯುವುದು, ಬ್ಯಾಂಕ್ ಖಾತೆಗೆ ಅಕ್ರಮವಾಗಿ ಪ್ರವೇಶಿಸಿ ಹಣ ಲಪಟಾಯಿಸುವುದು, ಪಾಸ್‌ವರ್ಡ್ ಮೊದಲಾದ ಅಧಿಕೃತ ಮಾಹಿತಿಯನ್ನು ಲೂಟುವುದು ಭದ್ರತಾ ಉಲ್ಲಂಘನೆಯಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಸೈಬರ್ ಕ್ರೈಮ್ ಒಳಗೊಂಡಿದೆ. ತುಮಕೂರಿನಲ್ಲಿ ಡೆಂಘೀಗೆ ಏಳು ವರ್ಷದ ಬಾಲಕ ಬಲಿ ಸೈಬರ್ ವಂಚಕರು ನಾನಾ … Continue reading ಸೈಬರ್ ವಂಚಕರ ಹೊಸ ಪ್ಲ್ಯಾನ್: ವಾಟ್ಸಪ್‌ ಬಂದ ಲಿಂಕ್ ಓಪನ್‌ ಮಾಡದೇ ಇದ್ರೂ ಫೋನ್‌ ಹ್ಯಾಕ್‌!