Bank Holidays: ಗ್ರಾಹಕರೇ ಇಲ್ಲಿ ಗಮನಿಸಿ.. ಜನವರಿಯಲ್ಲಿ ಇಷ್ಟು ದಿನ ಬ್ಯಾಂಕ್‌ಗಳಿಗೆ ರಜೆ!

ಬೆಂಗಳೂರು: ನಿಮ್ಮದು ಏನಾದ್ರು ಪ್ರಮುಖ ಬ್ಯಾಂಕ್‌ ಕೆಲಸಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ. ಏಕೆಂದರೆ, 2025 ಜನವರಿ ತಿಂಗಳ ಬ್ಯಾಂಕ್​ ರಜಾ ದಿನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ. ದೇಶದ ವಿವಿಧೆಡೆ ವಿಶೇಷ ದಿನಗಳ ನಿಮಿತ್ತ ಯಾವೆಲ್ಲಾ ದಿನ ರಜೆ ಇರುತ್ತದೆ ಎಂಬುದರ ಮಾಹಿತಿ ನೀಡಲಾಗಿದೆ. ಹೀಗಾಗಿ ಗ್ರಾಹಕರು ಈ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳಬೇಕಿದೆ. Eye Care Tips: ಕಣ್ಣಿನ ರೆಪ್ಪೆಯಲ್ಲಾಗುವ ಕುರು ಸಮಸ್ಯೆಗೆ ಕಾರಣಗಳೇನು..? ಬಂದಾಗ ಏನು ಮಾಡಬೇಕು..? ಇಲ್ಲಿದೆ … Continue reading Bank Holidays: ಗ್ರಾಹಕರೇ ಇಲ್ಲಿ ಗಮನಿಸಿ.. ಜನವರಿಯಲ್ಲಿ ಇಷ್ಟು ದಿನ ಬ್ಯಾಂಕ್‌ಗಳಿಗೆ ರಜೆ!