ಹಲಸು ಕೃಷಿ ಮಾಡಿ ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ! ವಿಧಾನಗಳೇನು.? ಇಲ್ಲಿದೆ ಮಾಹಿತಿ

ಹಸಿದ ಹೊಟ್ಟೆಗೆ ಹಲಸಿನ ಹಣ್ಣು, ಉಂಡ ಹೊಟ್ಟೆಗೆ ಬಾಳೆಹಣ್ಣುʼ ಎಂಬ ಗಾದೆಯನ್ನು ನೀವು ಕೇಳಿರಬಹುದು. ಹಸಿದವರ ಹೊಟ್ಟೆ ತುಂಬಿಸುವ, ಹೊಟ್ಟೆತುಂಬಿದವರ ರುಚಿ ಹೆಚ್ಚಿಸುವ ಹಲಸಿನ ಹಣ್ಣನ್ನು ಬೆಳೆದು ಒಳ್ಳೆಯ ಆದಾಯವನ್ನು ಪಡೆಯಬಹುದು. ಹೌದು ಮಾವು, ಪೇರಳೆ, ಲಿಚಿ, ಬಾಳೆ, ಬ್ಲ್ಯಾಕ್‌ಬೆರಿ, ದ್ರಾಕ್ಷಿ, ಸೇಬು ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ಮಾತ್ರ ತೋಟಗಾರಿಕೆಯಲ್ಲಿ ಉತ್ತಮ ಆದಾಯ ಗಳಿಸಬಹುದು ಎಂದು ಬಹುತೇಕ ರೈತರು ಭಾವಿಸಿದ್ದಾರೆ, ಆದರೆ ಇದು ನಿಜವಲ್ಲ. ರೈತರು ಬಯಸಿದರೆ, ಹಲಸು ಕೃಷಿಯಿಂದಲೂ ಉತ್ತಮ ಲಾಭ ಗಳಿಸಬಹುದು. ಹಲಸು ಒಂದು … Continue reading ಹಲಸು ಕೃಷಿ ಮಾಡಿ ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ! ವಿಧಾನಗಳೇನು.? ಇಲ್ಲಿದೆ ಮಾಹಿತಿ