CT Ravi: ನನಗೆ CID ಮೇಲೆ ವಿಶ್ವಾಸ ಹೋಗಿದೆ: CT ರವಿ!

ಬೆಂಗಳೂರು:- ನನಗೆ CID ಮೇಲೆ ವಿಶ್ವಾಸ ಹೋಗಿದೆ ಎಂದು CT ರವಿ ಹೇಳಿದ್ದಾರೆ. WPL ಆರಂಭಕ್ಕೆ ಕ್ಷಣಗಣನೆ: ಆರ್​ಸಿಬಿ ಯಾವ ದಿನ ಯಾವ ತಂಡ ಎದುರಿಸಲಿದೆ ಗೊತ್ತಾ!? ಈ ಸಂಬಂಧ ಮಾತನಾಡಿದ ಅವರು, ನನಗೆ ಸಿಐಡಿ ತನಿಖೆಯಲ್ಲಿ ವಿಶ್ವಾಸ ಇಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಕೇಸ್‌ಗೆ ಸಂಬಂಧಿಸಿದಂತೆ ನನಗೆ ಸಿಐಡಿ ನೋಟಿಸ್ ಕೊಟ್ಟಿಲ್ಲ ಎಂದರು. ಸುವರ್ಣಸೌಧದಲ್ಲಿ ಗಲಾಟೆಗೆ ಸಂಬಂಧಿಸಿದಂತೆ ನೋಟಿಸ್ ಕೊಟ್ಟಿದ್ದರು. ಹೋಗಿ ವಿವರಣೆ ಕೊಟ್ಟು ಬಂದಿದ್ದೇನೆ. ಅಲ್ಲಿಯೇ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡುತ್ತೇವೆ ಎಂದರು. … Continue reading CT Ravi: ನನಗೆ CID ಮೇಲೆ ವಿಶ್ವಾಸ ಹೋಗಿದೆ: CT ರವಿ!