CSK vs KKR: ಇಂದು ಚೆನ್ನೈ- ಕೆಕೆಆರ್ ಬಿಗ್ ಫೈಟ್ – ಗೆಲುವಿನ ಲಯಕ್ಕೆ ಮರಳುತ್ತಾ CSK!

ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ ಆಗಲಿದೆ. ಸಿಎಸ್​ಕೆ ತನ್ನ ಕೊನೆಯ 2 ಪಂದ್ಯಗಳಲ್ಲಿ ಸೋತಿದೆ. ಇಂತಹ ಪರಿಸ್ಥಿತಿಯಲ್ಲಿ ರುತುರಾಜ್ ಗಾಯಕ್ವಾಡ್ ಪಡೆ ಮತ್ತೆ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ಇತ್ತ ಕೆಕೆಆರ್ ಆಡಿರುವ ಎಲ್ಲಾ 3 ಪಂದ್ಯಗಳನ್ನು ಗೆದ್ದಿದ್ದು ಶ್ರೇಯಸ್ ಅಯ್ಯರ್ ಪಡೆ ಗೆಲುವಿನ ಫೋರ್ ಹೊಡೆಯಲು ಪ್ರಯತ್ನಿಸಲಿದೆ. IPL 2024: ಯಶ್ ಗೆ 5 ವಿಕೆಟ್- ಗುಜರಾತ್ ವಿರುದ್ಧ ಲಕ್ನೋಗೆ ಭರ್ಜರಿ ಗೆಲುವು! ಚೆನ್ನೈ ಸೂಪರ್ … Continue reading CSK vs KKR: ಇಂದು ಚೆನ್ನೈ- ಕೆಕೆಆರ್ ಬಿಗ್ ಫೈಟ್ – ಗೆಲುವಿನ ಲಯಕ್ಕೆ ಮರಳುತ್ತಾ CSK!