Property Tax: ಬಿಬಿಎಂಪಿ ಬೊಕ್ಕಸಕ್ಕೆ ಹರಿದುಬಂತು ಕೋಟಿ-ಕೋಟಿ ಹಣ: ಕಂಪ್ಲೀಟ್ ಕಲೆಕ್ಷನ್ ಇಲ್ಲಿದೆ ನೋಡಿ!

ಬೆಂಗಳೂರು:- ಈ ಬಾರಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಬೊಕ್ಕಸಕ್ಕೆ ಕೋಟಿ- ಕೋಟಿ ಆಸ್ತಿ ತೆರಿಗೆ ಹರಿದು ಬಂದಿದೆ. ಈ ಬಗ್ಗೆ ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್​ ಪ್ರತಿಕ್ರಿಯೆ ನೀಡಿದ್ದು, BBMP ಬೊಕ್ಕಸಕ್ಕೆ 3200 ಕೋಟಿ ರೂ. ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 800 ಕೋಟಿ ರೂ. ಹೆಚ್ಚಳವಾಗಿದೆ ಎಂದು ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್​ ತಿಳಿಸಿದ್ದಾರೆ. ಆಘಾತಕಾರಿ ಘಟನೆ: ಒಗಟು ಸರಿಯಾಗಿ ಬಿಡಿಸದ ಗೆಳೆಯನನ್ನು ಕೊಂದ ಕುಡುಕ! … Continue reading Property Tax: ಬಿಬಿಎಂಪಿ ಬೊಕ್ಕಸಕ್ಕೆ ಹರಿದುಬಂತು ಕೋಟಿ-ಕೋಟಿ ಹಣ: ಕಂಪ್ಲೀಟ್ ಕಲೆಕ್ಷನ್ ಇಲ್ಲಿದೆ ನೋಡಿ!