MP ಟಿಕೆಟ್ ಕೊಡಿಸುವುದಾಗಿ ಕೋಟಿ-ಕೋಟಿ ವಂಚನೆ ಕೇಸ್: ಕುಟುಂಬದ ಮೇಲಿನ ಆರೋಪಕ್ಕೆ ಜೋಶಿ ಹೇಳಿದ್ದೇನು!?
ನವದೆಹಲಿ:- MP ಟಿಕೆಟ್ ಕೊಡಿಸುವುದಾಗಿ ಕೋಟಿ-ಕೋಟಿ ವಂಚನೆ ಕೇಸ್ ಗೆ ಸಂಬಧಪಟ್ಟಂತೆ ಕುಟುಂಬದ ಮೇಲಿನ ಆರೋಪಕ್ಕೆ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮನೆಯವರನ್ನು ಒಪ್ಪಿಸಿ ಮಂಗಳಮುಖಿಯನ್ನು ಅದ್ದೂರಿ ಮದುವೆಯಾದ ಯುವಕ! ಈ ಸಂಬಂಧ ಮಾತನಾಡಿದ ಅವರು,ನನಗೆ ಸಹೋದರಿ ಇದ್ದಾರೆ ಎನ್ನುತ್ತಿದ್ದಾರೆ. ನನಗೆ ಯಾರೂ ಸಹೋದರಿಯರು ಇಲ್ಲ. ಗೋಪಾಲ್ ಜೋಷಿ ನಮ್ಮ ಸಹೋದರ ನಾನು ಗೋಪಾಲ್ ಜೋಷಿ ಬೇರೆಯಾಗಿ 35 ವರ್ಷ ಆಗಿದೆ. ನನ್ನ ಹಾಗೂ ಗೋಪಾಲ್ ಜೋಷಿ ಮಧ್ಯೆ ಯಾವುದೆ ವ್ಯವಹಾರ ಇಲ್ಲ. ಯಾರು ಹಣ ಪಡೆದಿದ್ದಾರೆ … Continue reading MP ಟಿಕೆಟ್ ಕೊಡಿಸುವುದಾಗಿ ಕೋಟಿ-ಕೋಟಿ ವಂಚನೆ ಕೇಸ್: ಕುಟುಂಬದ ಮೇಲಿನ ಆರೋಪಕ್ಕೆ ಜೋಶಿ ಹೇಳಿದ್ದೇನು!?
Copy and paste this URL into your WordPress site to embed
Copy and paste this code into your site to embed