ಸಿಡಿ ರೋಗ ತಡೆಗೆ ಬೆಳೆ ಪರಿವರ್ತನೆ ಮುಖ್ಯ: ಬಸವರಾಜ ಏಣಗಿ

ಧಾರವಾಡ; ಜಿಲ್ಲೆಯ ಉಪ್ಪಿನಬೆಟಗೇರಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿನ ಹೊಲದಲ್ಲಿ ಕೃಷಿ ಇಲಾಖೆ, ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದಿಂದ ಸೋಮವಾರ ಜರುಗಿದ ‘ಕಡಲೆ ಬೆಳೆ ಕ್ಷೇತ್ರೋತ್ಸವ’ ಕಾರ್ಯಕ್ರಮವನ್ನು ಶಿವಲೀಲಾ ಕುಲಕರ್ಣಿ ಉದ್ಘಾಟಿಸಿದರು. ಉಪ್ಪಿನಬೆಟಗೇರಿ ಸಮೀಪದ ಕಲ್ಲೆ ಗ್ರಾಮದ ಹೊಲದಲ್ಲಿ ಕೃಷಿ ಇಲಾಖೆ, ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದಿಂದ ಸೋಮವಾರ ಜರುಗಿದ ‘ಕಡಲೆ ಬೆಳೆ ಕ್ಷೇತ್ರೋತ್ಸವ’ ಕಾರ್ಯಕ್ರಮವನ್ನು ಶಿವಲೀಲಾ ಕುಲಕರ್ಣಿ ಉದ್ಘಾಟಿಸಿದರು ‘ಬಿಜಿಡಿ 111-1 ತಳಿಯ ಕಡಲೆ ಬೀಜಕ್ಕೆ ಸಿಡಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ರೋಗ ತಡೆಗಟ್ಟಲು ಬೆಳೆ … Continue reading ಸಿಡಿ ರೋಗ ತಡೆಗೆ ಬೆಳೆ ಪರಿವರ್ತನೆ ಮುಖ್ಯ: ಬಸವರಾಜ ಏಣಗಿ