ಬೆಳೆಗಳ ಪೋಷಕಾಂಶ ಪೂರಣ ತಾಂತ್ರಿಕತೆ: ‘ಮೈಕೊರೈಜಾ’ ಜೈವಿಕ ಗೊಬ್ಬರ ಅಭಿವೃದ್ಧಿ

ಹುಬ್ಬಳ್ಳಿ: ಮಣ್ಣಿನ ಪೋಷಕಾಂಶ ಒಗ್ಗೂಡಿಕೆ, ವೃದ್ಧಿಗೆರೈಸೊಸ್ಪಿಯ‌ರ್’ ಮತ್ತು ‘ಫಿಲ್ಲೊಸ್ಪಿಯರ್’ ದ್ರಾವಣ ಹಾಗೂ ಕಬ್ಬು ಬೆಳೆಯಲ್ಲಿ ಉರಿಮಲ್ಲಿಗೆ (ಸೈಗಾ) ಕಳೆ ನಿಯಂತ್ರಣ, ತೇವಾಂಶ ಹೀರುವಿಕೆಗೆ ‘ಮೈಕೊರೈಜ’ ಜೈವಿಕ ಗೊಬ್ಬರವನ್ನು ಕೃಷಿ ವಿಶ್ವವಿದ್ಯಾಲಯದವರು ಅಭಿವೃದ್ಧಿಪಡಿಸಿದ್ದಾರೆ. ಹುಬ್ಬಳ್ಳಿಯ ಎಸ್‌ಎಸ್‌ವಿ ಬಯೋಸೈನ್ಸ್ ಸಂಸ್ಥೆಯು ಈ ತಾಂತ್ರಿಕತೆಗಳನ್ನು ಖರೀದಿಸಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಕೃಷಿ ನವೋದ್ಯಮ ಮೇಳದಲ್ಲಿ ಈ ತಾಂತ್ರಿಕತೆಗಳನ್ನು ಪ್ರದರ್ಶಿಸಲಾಗಿದೆ. ಕೇಂದ್ರ ಕೃಷಿ ಸಚಿವಾಲಯದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ವಿಭಾಗದ ಅಗ್ರಿ ಇನ್ನೊವೇಟಿವ್ ಕಾರ್ಯಕ್ರಮದಡಿ ಕೃಷಿ ಸೂಕ್ಷ್ಮಜೀವವಿಜ್ಞಾನ ವಿಭಾಗದ ಮುಖ್ಯಸ್ಥ … Continue reading ಬೆಳೆಗಳ ಪೋಷಕಾಂಶ ಪೂರಣ ತಾಂತ್ರಿಕತೆ: ‘ಮೈಕೊರೈಜಾ’ ಜೈವಿಕ ಗೊಬ್ಬರ ಅಭಿವೃದ್ಧಿ