Crime News: ಕೂಲಿ ಕೆಲಸದ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ!

ಕಲಬುರ್ಗಿ: ಕೂಲಿ ಕೆಲಸದ ವಿಚಾರದಲ್ಲಿ ನಡೆದ ಗಲಾಟೆಯು ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ‌ ಚಿಂಚೋಳಿ ತಾಲ್ಲೂಕಿನ ಸಾಲೆಬೀರನಹಳ್ಳಿ ಗ್ರಾಮದಲ್ಲಿ ಜರುಗಿದೆ, ಕಿಡಿಗೇಡಿಗಳ ಕೃತ್ಯ: ಫಸಲಿಗೆ ಬಂದಿದ್ದ 500 ಅಡಿಕೆ ಗಿಡಗಳು ನಾಶ, ರೈತ ಕಂಗಾಲು! ರವಿ ಬೋವಿ‌ (26) ಕೊಲೆಯಾದ ಯುವಕ. ಲಾರಿಯಿಂದ ಕಲ್ಲಿನ ಪರ್ಸಿ ಕೆಳಗಿಳಿಸುವ ವಿಚಾರದಲ್ಲಿ ಗಲಾಟೆ ಶುರುವಾಗಿದೆ. ಸಾಲೆಬೀರನಹಳ್ಳಿ‌ ಗ್ರಾಮದ ಮಧುಸೂದನ್ ರೆಡ್ಡಿ ಎಂಬುವನಿಂದ ರವಿ ಎದೆಗೆ ಒದ್ದು ಹಲ್ಲೆ ನಡೆಸಲಾಗಿದೆ. ರವಿ ಎದೆಗೆ ಒದ್ದ ಹಿನ್ನಲೆ ಸ್ಥಳದಲ್ಲೆ ರವಿ … Continue reading Crime News: ಕೂಲಿ ಕೆಲಸದ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ!