Crime News: Sorry Mom, ತಾಯಿ ಕೊಂದು ಇನ್‍ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ ಮಗ!
ಅಹಮದಾಬಾದ್:- ಹೆತ್ತ ತಾಯಿಯನ್ನೇ ಹತ್ಯೆ ಮಾಡಿ, ತನ್ನ ಕೃತ್ಯದ ಚಿತ್ರಗಳನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಮಗ Sorry ಕೇಳಿರುವ ಘಟನೆ ಜರುಗಿದ್ದು, ಕೊಲೆ ಆರೋಪದಲ್ಲಿ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. Muda Scam: ಪ್ರಾಸಿಕ್ಯೂಷನ್ ಕೇಸ್ ಗೆ ರಾಷ್ಟ್ರಪತಿ ಎಂಟ್ರಿ; ರಾಜ್ಯ ಸಿ ಎಸ್ ಗೆ ಪತ್ರ! ಗುಜರಾತ್ನಲ್ಲಿ ಈ ಘಟನೆ ನಡೆದಿದೆ. ಈ ಹೃದಯ ವಿದ್ರಾವಕ ಕಥೆಯನ್ನು ಕೇಳಿದವರೆಲ್ಲರೂ ಬೆಚ್ಚಿಬಿದ್ದಿದ್ದಾರೆ. ಅಮ್ಮ- ಮಗನ ಪರಿಶುದ್ಧ ಸಂಬಂಧವನ್ನು ಛಿದ್ರಗೊಳಿಸಿದ ಈ ಕತೆ ಕೇಳಿದರೆ ಶಾಕ್ ಆಗುವುದು … Continue reading Crime News: Sorry Mom, ತಾಯಿ ಕೊಂದು ಇನ್‍ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ ಮಗ!
Copy and paste this URL into your WordPress site to embed
Copy and paste this code into your site to embed